KSOU Mysuru

Blinking feature using CSS

Minority Cell

About Cell

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಡೆಯುವುದಕ್ಕೆ ಅನುಕೂಲವಾಗುವಂತೆ ಅಲ್ಪಸಂಖ್ಯಾತರ ಸ್ಕಾಲರ್‌ಷಿಪ್ ಘಟಕವನ್ನು ದಿನಾಂಕ 10-12-2021 ರಂದು ಸ್ಥಾಪಿಸಲಾಗಿದೆ. ಸ್ಕಾಲರ್‌ಷಿಪ್ ಘಟಕದ ಅಡಿಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಸಂಯೋಜನಾಧಿಕಾರಿಗಳನ್ನು ನೇಮಿಸಲಾಗಿದ್ದು, ಇವರು ವಿಶೇಷ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸ್ಕಾಲರ್‌ಷಿಪ್ ಘಟಕವು ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದು, ಸದರಿ ವಿದ್ಯಾರ್ಥಿಗಳಿಗೆ ಸಂಬAಧಿಸಿದ ಇಲಾಖೆಗಳಿಂದ ನಿಂiÀiಮಾನುಸಾರವಾಗಿ ವಿದ್ಯಾರ್ಥಿವೇತನ ಪಡೆಯಲು ಸಹಕಾರಿಯಾಗುವಂತೆ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಾ ಬರುತ್ತದೆ.

Staff

NoName Of The StaffDesignation
1Dr. Muhammad Nasrullah KhanCoordinator

Activities

• Regarding convening a meeting to prepare the necessary ordinance for PMEB

• Providing information to apply scholarship through SSP Portal

ಕೇಂದ್ರ ಸರ್ಕಾರದ ಮಾರ್ಗಸೂಚಿನೆಂiÀÀAತೆ ೨೦೨೧-೨೨ನೇ ಸಾಲಿನ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ವೈಯಕ್ತಿಕ ಖಾತೆಗೆ ಜಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆದು, ಸಂಬAಧಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ನಿಯಮಾನುಸಾರದಂತೆ ಶುಲ್ಕ ಮರುಭರಿಕೆಗೆ ಅರ್ಜಿ ಸಲ್ಲಿಸುವ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘಟಕದಿಂದ ಪ್ರತಿ ಸಾಲಿನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು, SSP ತಂತ್ರಾAಶದಡಿ ಅರ್ಜಿಸಲ್ಲಿಸಲು ಸೂಕ್ತ ಮಾಹಿತಿಗಳನ್ನು ನೀಡಲಾಗುತ್ತಿದೆ

• Activities

• Minority Students(Muslim, Christian, Sikh, Jain, Parsi and Buddisht), after the registration under the N.S.P can apply for S.S.P. • In the Karnataka State Scholarship Website, application to attain Students Scholarship confusion will be cleared. • Under the time of Audit, The Scholarship Cell, KSOU will provide Information and Data of Minority Students who received Scholarship of respective years.

• Apprenticeship Mela held on 13th June 2022

The Placement cell of KSOU, Mysore, conducted the Apprenticeship Mela in Collaboration with Joint Director, Ministry of Skill Development and Entrepreneurship, New Delhi, and the Joint Director, Industrial Training and Employment Government of Karnataka. ITI qualification holders Participated as aspirants in a drive conducted at KSOU with the approval of the honorable Vice-Chancellor. Around 13 reputed companies were part of this apprenticeship drive. Approximately 431 ITI students had enrolled for openings. Totally 421 students got an Apprenticeship drive.

Contact Us

Contact details :Dr.Mohammed Nasrulla Khan

Phone Number : 9845916982

Email Id : drnasrullakhan@gmail.com

 

Scroll to Top